Shopping cart imageShopping Cart (0) Items

ಅನುಸರಿಸುವ ಕ

ಅನುಸರಿಸುವ ಕ cover image
ಅನುಸರಿಸುವ ಕ cover image ಅನುಸರಿಸುವ ಕ cover image ಅನುಸರಿಸುವ ಕ cover image
Click images to enlarge
by: Dag Heward-Mills
Books with a 0 star rating  (0)
Publication Date: December 17, 2020
Book Size: 5.5" x 8.5"
Pages: 228
Binding: Perfect Bound
$20.00

Usually prints within 3 - 5 business days
Book Synopsis
ದೇವರನ್ನು ಅನುಸರಿಸುವದು ಒಂದು ರೋಮಾಂಚಕಾರಿ ಅನಾವರಣದ ಪಯಣವಾಗಿರುತ್ತದೆ. ಬೇರೆಯವರನ್ನು ಅನುಸರಿಸುವದು ಮತ್ತು ಅನುಕರಣ ಮಾಡುವದು ಪುರಾತನ ಕಲಿಕಾ ಕಲೆಗಳಾಗಿದ್ದು ಯೇಸು ಕ್ರಿಸ್ತನು ತಾನು ನೀಡುವ ತರಬೇತಿಗೆ ಒಂದು ಮೂಲಭೂತ ವಿಧಾನವಾಗಿ ಆಯ್ಕೆ ಮಾಡಿಕೊಂಡನು. ಈ ಕಾಲಕಾಲದಿಂದಲೂ ಸಾಭಿತುಗೊಂಡಿರುವ ತರಬೇತಿ ವಿಧಾನವನ್ನು ಬಳಸಿರುವದಕ್ಕೆ ಹಿಂದೇಟು ಹಾಕುವದಕ್ಕೆ ಬದಲಾಗಿ, ಅನುಸರಿಸುವ ಕಲೆಯ ಸುಂದರತೆ ಹಾಗೂ ದೀನತೆಯನ್ನು ಅರ್ಥಮಾಡಿಕೊಳ್ಳುವ ಸಮಯ ಇದಾಗಿದೆ.

ಈ ಪುಸ್ತಕದಲ್ಲಿ, ಯಾರನ್ನು, ಏನನ್ನು ಮತ್ತು ಹೇಗೆ ಸರಿಯಾಗಿ ಅನುಸರಿಸಬೇಕೆಂಬುದನ್ನು ಕಂಡುಕೊಳ್ಳುವಿರಿ. ಡಗ್ ವೇವಾರ್ಡ್-ಮಿಲ್ಸ್‍ರ ಈ ಅತ್ಯದ್ಭುತವಾದ ಹೊಸ ಪುಸ್ತಕವು ಅನುಸರಿಸುವ ಕಲೆಗೆ ನಮ್ಮ ಕ್ರೈಸ್ತೀಯ ಅನುಭವದಲ್ಲಿ ಅದರ ಸೂಕ್ತ ಸ್ಥಾನವನ್ನು ಒದಗಿಸಿ ಕೊಡುತ್ತದೆ.
Customer Comments
Be the first to write a comment and rate this book
Other Books By This Author