Shopping cart imageShopping Cart (0) Items

All books on page 2532

Page: 2532 of 2553 << < 2530 2531 2532 2533 2534 > >>

ಕಾರ್ಯಕ್ರಮಗಳ ಕೈಪಿ Dag Heward-Mills
Books with a 0 star rating(0)
$10.00
Size: 5.5" x 8.5"
Binding: Perfect Bound
ಕುರುಬನಾಗುವುದರ ಅರ್ಥವೇನು Dag Heward-Mills
Books with a 0 star rating(0)
$16.00
Size: 5.5" x 8.5"
Binding: Perfect Bound
ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:
ಕ್ಷಮಾಪಣೆಯನ್ನು ಸುಲಭವಾಗಿ ಮಾಡಲಾಗಿದೆ Dag Heward-Mills
Books with a 0 star rating(0)
$5.00
Size: 5.5" x 8.5"
Binding: Perfect Bound
“ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥನೆಮಾಡುವಾಗೆಲ್ಲಾ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷವಿುಸಿರಿ; ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷವಿುಸಿಬಿಡುವನು ಅಂದನು (ಮಾರ್ಕ 11:25-26). ಈ ಎರಡು ವಾಕ್ಯಗಳು ನಿಮ್ಮನ್ನು ನಡುಗುವಂತೆ ಮಾಡುತ್ತವೆಯೋ? ನಂತರ ನಿಮ್ಮ ಪರಿಹಾರ ಇಲ್ಲಿದೆ. ಹೆಚ್ಚು ಅಗತ್ಯವಿರುವ ಈ ಪುಸ್ತಕದಲ್ಲಿ, ನೀವು ಸುಲಭವಾಗಿ ಕ್ಷಮಿಸಲು ಕಲಿಯುವಿರಿ-ಇದರಿಂದ ನೀವು ನಮ್ಮ ಸ್ವರ್ಗೀಯ ತಂದೆಯ ಕ್ಷಮಾಪಣೆಯನ್ನು ಸಹ ಆನಂದಿಸುತ್ತೀರಿ. ನೀವು ಸುಲಭವಾಗಿ ಮತ್ತು ಪ್ರಾಮಾಣಿಕವಾಗಿ ಕ್ಷಮಿಸಲು ಸಾಧ್ಯವಾಗುವ ಹಂತಕ್ಕೆ ಬರುವವರೆಗೆ ಈ ಪುಸ್ತಕವು ನಿಮ್ಮ ಒಡನಾಡಿಯಾಗಿರಲಿ.”
ನಾಯಕತ್ವದ ಕಲೆ ಮೂರನೆಯ ಆವೃತ್ತಿ Dag Heward-Mills
Books with a 0 star rating(0)
$40.00
Size: 5.5" x 8.5"
Binding: Perfect Bound
ಸೇವೆಗೆ ನೀಡಿರುವ ಕರೆಯು ನಾಯಕತ್ವಕ್ಕಾಗಿ ನೀಡಿದ ಕರೆಯಾಗಿದೆ. ಇನ್ನೊಂದು ಸಾರಿ, ಸರಳವಾದ ಹಾಗೂ ದೀನ ಮನೋಭಾವದಿಂದ ಡಾ. ಡ್ಯಾಗ್ ಹೇವರ್ಡ್-ಮಿಲ್ಸ್ ತನ್ನನ್ನು ಒಬ್ಬ ಗಮನಾರ್ಹ ಕ್ರೈಸ್ತೀಯ ನಾಯಕನನ್ನಾಗಿ ಮಾಡಿರುವ ತತ್ವಗಳನ್ನು ಸವಿಸ್ತಾರವಾಗಿ ವಿವರಿಸುತ್ತಾನೆ. ಇಲ್ಲಿ ಪ್ರಕಟಗೊಳಿಸಲಾಗಿರುವ ಸತ್ಯಗಳು ಅನೇಕರಲ್ಲಿ ನಾಯಕತ್ವದ ಕಲೆಯನ್ನು ರೂಢಿಸಿಕೊಳ್ಳಲು ಸ್ಪೂರ್ತಿಗೊಳಿಸುವವು.
ನಿಮ್ಮ ಸತ್ಯವೕದವನ್ನು ಓದಿರಿ, ಪ್ರತಿದಿನ ಪ್ರಾರ್ಥಿಸಿರಿ ………. ಒಂದುವೕಳ ನೀವು ಬೆಳಯಬೇಕಾದಲ್ಲಿ Dag Heward-Mills
Books with a 0 star rating(0)
$16.00
Size: 5.5" x 8.5"
Binding: Perfect Bound
“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ...ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು  ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”
ಬಹಳ ಜನ ಕರೆಯಲ್ಪಟ್ಟರು Dag Heward-Mills
Books with a 0 star rating(0)
$20.00
Size: 5.5" x 8.5"
Binding: Perfect Bound
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.

Page: 2532 of 2553 << < 2530 2531 2532 2533 2534 > >>