Shopping cart imageShopping Cart (0) Items

All books on page 2570

Page: 2570 of 2591 << < 2568 2569 2570 2571 2572 > >>

ಬಹಳ ಜನ ಕರೆಯಲ್ಪಟ್ಟರು Dag Heward-Mills
Books with a 0 star rating(0)
$20.00
Size: 5.5" x 8.5"
Binding: Perfect Bound
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.
ಮರ ಮತ್ತು ನಿಮ್ಮ ಸೇವೆ Dag Heward-Mills
Books with a 0 star rating(0)
$10.00
Size: 5.5" x 8.5"
Binding: Perfect Bound
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದು ದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆ ಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನು ಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”
ಮಹತ್ತುಗಳು ಮತ್ತು ಪವಿತ್ರಾತ್ಮನ ವ್ಯಕ್ತಪಡಿಸುವಿಕೆಗಳ ಮೂಲಕ ನಿಮ್ಮ ಸೇವೆಯನ್ನು ವಿಸ್ತರಣೆ ಮಾಡಿಕೊಳ್ಳಿರಿ Dag Heward-Mills
Books with a 0 star rating(0)
$20.00
Size: 5.5" x 8.5"
Binding: Perfect Bound
ಈ ಮೂೕನತ ಕೃಯ, ಾ ಾ- ಪಾಡಗಳ, ಗುಣಪಸು, ಗಳ ಮತು ಅದುತಗಳ ಸಾಲಯವನು ಪೕಸುಾ. ಅೌಕ ಶಯ ಅೕಂಯ ಷಯ ಮತು ಅದರ ಕ ಅಥಾಗುವ ಅವಗಳನು ಅವನು ಸುಾ. ಈ ಪಸಕದ ಪಟಗಳ, ಮ ಸಾಲಯವನು ಶುಷ ಮತು ಾಾನಂದ ಅೌಕ ಜಗ ೕ ಎತುವದು ಎಂಬುದನು ೕವ ಕಂಡುೂಳ!
ಮಾದರಿ ಮದುವೆ Dag Heward-Mills
Books with a 0 star rating(0)
$40.00
Size: 5.5" x 8.5"
Binding: Perfect Bound
ಈ ಪುಸ್ತಕವು ಪೂರ್ವ ವೈವಾಹಿಕ, ವೈವಾಹಿಕ ಮತ್ತು ವಿವಾಹಾನಂತರದ ಅವಧಿಗಳಲ್ಲಿ ಮಾನವ ಸಂಬಂಧಗಳ ಆಧಾರ ಮತ್ತು ಪ್ರಾಯೋಗಿಕತೆಗಳ ಮಾಹಿತಿಯಿಂದ ಸಮೃದ್ಧವಾಗಿದೆ. ಇದು ಲೈಂಗಿಕತೆ, ಮಾನವ ಸಂತಾನೋತ್ಪತ್ತಿ, ಗರ್ಭಧಾರಣೆ ಮತ್ತು ಪ್ರಸವದ ನಂತರದ ಅವಧಿಯ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರದ ಬಗ್ಗೆ ಚೆನ್ನಾಗಿ ಸಂಶೋಧನೆ ಮತ್ತು ಸಾಬೀತಾದ ವಸ್ತುಗಳನ್ನು ಒಳಗೊಂಡಿದೆ. ಸಂಕೀರ್ಣ ಮಾಹಿತಿಯನ್ನು ಸರಳ ಶೈಲಿಯಲ್ಲಿ ತಲುಪಿಸುವ ಡಾ. ಡ್ಯಾಗ್ ಹೆವಾರ್ಡ್-ಮಿಲ್ಸ್ ಅವರ ಸಾಮರ್ಥ್ಯವು ಪುಸ್ತಕದ ಒಂದು ವಿಶಿಷ್ಟ ಲಕ್ಷಣವಾಗಿದೆ. ಒಟ್ಟಿನಲ್ಲಿ, ಇವುಗಳು ಇಂದು ಮುದ್ರಣದಲ್ಲಿ ವಿವಾಹದ ಬಗ್ಗೆ ಅತ್ಯಂತ ವಿಸ್ತಾರವಾದ, ಬಳಕೆದಾರ ಸ್ನೇಹಿ ಕೈಪಿಡಿಯಾಗಿವೆ. ಡೇವಿಡ್ ಅಶೋಮಾನಿ, ತಜ್ಞ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ.
ರಕ್ಷಣೆಯನ್ನು ನೀವು ಹೇಗೆ ಬೋಧಿಸ Dag Heward-Mills
Books with a 0 star rating(0)
$50.00
Size: 5.5" x 8.5"
Binding: Perfect Bound
ನಮಗೆ ಪ್ರಕಟವಾದ ಈ ಮಹಾ ರಕ್ಷಣೆಯ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ಪೂರ್ವದ ಪ್ರವಾದಿಗಳು ವಿಚಾರಿಸಿದರೂ ಮತ್ತು ಪರಿಶೋಧಿಸಿದರೂ ಎಂಬುದು ನಿಮಗೆ ತಿಳಿದಿದೆಯೇ? ಈ ರಕ್ಷಣೆಯು ಮನುಷ್ಯರಿಗೆ ಹೇಗೆ ಉಂಟಾಗುತ್ತದೆಂದು ಅವರಿಗೆ ಊಹಿಸಲು ಆಗಲಿಲ್ಲ…ಆದರೆ ಈ ರಕ್ಷಣೆಯನ್ನು ನಾವು ಹೊಂದಿಕೊಳ್ಳುವುದಕ್ಕೆ ಆಶೀರ್ವದಿಸಲ್ಪಟ್ಟರಾಗಿದ್ದೇವೆ! ಯಾರೊಬ್ಬರು ನಮಗೆ ಹೇಳಿದರ ನಿಮಿತ್ತ ನಾವು ರಕ್ಷಣೆಯನ್ನು ಹೊಂದಿಕೊಂಡೆವು. ಆತ್ಯಾಕರ್ಷಕವಾದ ಈ ಪುಸ್ತಕದಲ್ಲಿ, ಸುವಾರ್ತಿಕ ಡಗ್ ಹೆವಾರ್ಡ್-ಮಿಲ್ಸ್ ರವರು ನಮ್ಮ ಮಹಾ ರಕ್ಷಣೆಯ ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ ಆದರೆ ಈ ಮಹಾ ರಕ್ಷಣೆಯ ಕುರಿತು ಇತರರೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎಂದು ನಮಗೆ ಬೋಧಿಸುತ್ತಾರೆ. ನಾವು ಪ್ರತಿಯೊಬ್ಬರು ಸುವಾರ್ತಿಕನ ಸೇವೆಯನ್ನು ಮಾಡೋಣ!
ಲಾಯಕೋಸ್:ದೀಕ್ಷೆ ಲಾಯಕೋಸ್:ದೀಕ್ಷೆ Dag Heward-Mills
Books with a 0 star rating(0)
$15.00
Size: 5.5" x 8.5"
Binding: Perfect Bound
ಗ್ರೀಕ್ ಪದವಾದ ಲಾಯಕೋಸ್ ಎಂಬುದರ ಅರ್ಥವು “ಯಾವದೇ ಕುಶಲತೆಗಳಿಲ್ಲದಿರುವದು” ಎಂಬುದೇ. “ಕುಶಲತೆಗಳ ಕೊರತೆಯಿದ್ದ” ಜನರಿಂದ ಮಹಾನ್ ಕಾರ್ಯಗಳು ಸಾಧಿಸಲ್ಪಟ್ಟಿವೆ ಎಂಬುದನ್ನು ಇತಿಹಾಸವು ನಮಗೆ ಕಲಿಸಿರುತ್ತದೆ. ಡ್ಯಾಗ್ ಹೇವರ್ಡ್-ಮಿಲ್ಸ್‍ರ ಈ ಅತ್ಯದ್ಭುತವಾದ ಪುಸ್ತಕದ ಮೂಲಕವಾಗಿ, ಸಭೆಯಲ್ಲಿ ಕೆಲಸ ಮಾಡುವದಕ್ಕೆ ಶ್ರೀಸಾಮಾನ್ಯ ಸೇವಕರಿಲ್ಲದಿದ್ದರೆ ಏನಾಗುತ್ತದೆ; ಶ್ರೀಸಾಮಾನ್ಯ ಸೇವಕರೊಂದಿಗೆ ಹೇಗೆ ಭಾರವನ್ನು ಹಂಚಿಕೆ ಮಾಡಿಕೊಳ್ಳತಕ್ಕದ್ದು ಮತ್ತು ಶ್ರೀಸಾಮಾನ್ಯ ಸೇವೆಯನ್ನು ಕಾಪಾಡುವದಕ್ಕೆ ಹೇಗೆ ಹೋರಾಟ ಮಾಡಬೇಕು ಎಂಬುದನ್ನು ಕಲಿತುಕೊಳ್ಳಿರಿ.
ಶಾಪಗಳನ್ನು ಅಸ್ತಿರಗೊಳಿಸುವದು ಹೇಗೆ Dag Heward-Mills
Books with a 0 star rating(0)
$20.00
Size: 5.5" x 8.5"
Binding: Perfect Bound
ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:
ಸರ್ಪದಂತೆ ಜಾಣರಾಗಿರುವುದು ಎಂದರೇನು? Dag Heward-Mills
Books with a 0 star rating(0)
$25.00
Size: 5.5" x 8.5"
Binding: Perfect Bound
ಸರ್ಪಗಳಂತೆ ಜಾಣರಾಗಿರಿ ಮತ್ತು ಪಾರಿವಾಳಗಳಂತೆ ನಿಷ್ಕಪಟಿಗಳಾಗಿರಿ ಎಂದು ಯೇಸು ಹೇಳಿದನು. ಸರ್ಪಗಳು ನಿಜವಾಗಿಯೂ ಜಾಣ್ಮೆಯುಳ್ಳವುಗಳಾಗಿವೆಯೇ? ಯೇಸು ಏಕೆ ಅಂತಹ ಸಲಹೆಯನ್ನು ಕೊಟ್ಟನು? ಡಗ್ ಹೆವಾರ್ಡ್-ಮಿಲ್ಸ್ ರವರ ಅತ್ಯಾಕರ್ಷಕ ಪುಸ್ತಕದಲ್ಲಿ ಪ್ರವಾಸ ಮಾಡಿ, ಗುಪ್ತವಾಗಿರುವ ಸರ್ಪದ ಜಾಣತನವನ್ನು ಕಂಡುಕೊಳ್ಳಿರಿ.

Page: 2570 of 2591 << < 2568 2569 2570 2571 2572 > >>